jet stream
ನಾಮವಾಚಕ
  1. ಜೆಟ್‍ ಧಾರೆ; ಜೆಟ್‍ ಎಂಜಿನ್ನಿನಿಂದ ಹೊರ ಹೊರಡುವ ಅನಿಲ ಧಾರೆ.
  2. (ಪವನಶಾಸ್ತ್ರ) ಜೆಟ್‍ ಮಾರುತ; ಜೆಟ್‍ ಪ್ರವಾಹ; ವಾಯುಮಂಡಲದ ಎತ್ತರದ ಕಿರುಪ್ರದೇಶದಲ್ಲಿ, ಸಾಮಾನ್ಯವಾಗಿ ಪಶ್ಚಿಮ ದಿಕ್ಕಿನಿಂದ, ಗಂಟೆಗೆ 250 ಮೈಲಿಗಿಂತ ಹೆಚ್ಚಿನ ವೇಗದಿಂದ ಬೀಸುವ, ಕಿರಿಯಗಲದ ಅಧಿಕ ವೇಗದ ವಾಯುಧಾರೆ, ಧಾರಾಕಾರ ಮಾರುತ.